ಕನ್ನಡ ಭಾಷೆಯ ಮತ್ತದರ ವ್ಯಾಕರಣದ ಕುರಿತಾದ ಸಂಶೋಧನಾತ್ಮಕ ಲೇಖನಗಳಿಗೊಂದು ತಾಣ. ಇಲ್ಲಿ ಪ್ರಕಾಶಿತವಾದ ಲೇಖನಗಳು ಕಾಲಕ್ರಮದಲ್ಲಿ ಬದಲಾಗಬಹುದು. ಅಂತಹ ಬದಲಾವಣೆಗಳೆ ಅನುಕ್ರಮವೂ ಇಲ್ಲಿ ಲಭ್ಯವಿರುತ್ತದೆ.
A place for research articles on the Kannada langauge and its grammar. The articles published here might undergo changes over time. The change history will also be available here in this git repository.
ಬೇರೆ license ಬಗೆಗೆ ಬೇರೆಲ್ಲೂ ಉಲ್ಲೇಖವಿಲ್ಲದಿದ್ದರೆ, ಈ ತಾಣದಲ್ಲಿರುವ ಲೇಖನ, ವಿಷಯಗಳೆಲ್ಲವೂ GNU GENERAL PUBLIC LICENSE Version 3, 29 June 2007 ಹಾಗೂ Creative Commons Attribution-NonCommercial-NoDerivatives 4.0 International License ಮೂಲಕ ಲಭ್ಯವಿವೆ. ಇಲ್ಲಿರುವ ಹೆಚ್ಚಿನೆಲ್ಲ ಲೆಖನ, ವಿಷಯಗಳಲ್ಲಿ ಸ್ವಲ್ಪಮಟ್ಟಿಗಾದರೂ ಹೊಸ ಸಂಶೋದನೆಯ, ಸರ್ಜನಶೀಲತೆಯ ಅಂಶಗಳಿರುವುದರಿಂದ, ಈ ಲೇಖನ, ವಿಷಯಗಳನ್ನು ಅಥವಾ ಅವುಗಳ ಭಾಗಗಳನ್ನು ಉದ್ಧರಿಸುವ ಮೊದಲು ದಯವಿಟ್ಟು ಈ ತಾಣದಲ್ಲಿ ತಿಳಿಸಿ. ಇದಕ್ಕಾಗಿ, ಅಗತ್ಯವಿದ್ದರೆ, ಹೊಸ issue ಶುರುಮಾಡಬಹುದು.
Unless otherwise mentioned, all the articles and materials published in this repository are avaiable under GNU GENERAL PUBLIC LICENSE Version 3, 29 June 2007 and Creative Commons Attribution-NonCommercial-NoDerivatives 4.0 International License. Since there is some original research and creativity in most of the articles and materials published here, please reach out to inform in the issues in this repository, if you want to quote or use this or any part of this work. Please feel free to create a new issue if necessary.
- A Proposal for Perfective Particples (Amshuman K R)
- ಪೂರ್ವಕಾಲಕ್ರಿಯೆಯ ಪುರಾಣ (ಅಂಶುಮಾನ್ ಕೆ ಆರ್)
- Provenance of Pronouns
- ಸರ್ವನಾಮಗಳ ಸರ್ಗ
- A Nose for Nasalisation (Amshuman K R)
- ಅನುಸ್ವಾರದ ಅನುಸಾರ (ಅಂಶುಮಾನ್ ಕೆ ಆರ್)
- ಅಂಕೆಗಳ ಅಟ್ಟಳಿಗೆ (ಗಣೇಶಕೃಷ್ಣ ಶಂಕರತೋಟ)
- ದ್ರಾವಿಡಭಾಷೆಗಳ ವಿಶೇಷಸ್ವರಗಳು (ಅಂಶುಮಾನ್ ಕೆ ಆರ್)
- ವಕಾರದ ವಿಭಕ್ತಿ (ಅಂಶುಮಾನ್ ಕೆ ಆರ್)
- ಎಕಾರದ ಆವೇಶ (ಅಂಶುಮಾನ್ ಕೆ ಆರ್)
- A Proposal for Perfective Particples (Amshuman K R)
- ಪೂರ್ವಕಾಲಕ್ರಿಯೆಯ ಪುರಾಣ (ಅಂಶುಮಾನ್ ಕೆ ಆರ್)
- A Nose for Nasalisation (Amshuman K R)
- ಅಂಕೆಗಳ ಅಟ್ಟಳಿಗೆ (ಗಣೇಶಕೃಷ್ಣ ಶಂಕರತೋಟ)
- Provenance of Pronouns
- ಸರ್ವನಾಮಗಳ ಸರ್ಗ
- ದ್ರಾವಿಡಭಾಷೆಗಳ ವಿಶೇಷಸ್ವರಗಳು (ಅಂಶುಮಾನ್ ಕೆ ಆರ್)
- ವಕಾರದ ವಿಭಕ್ತಿ (ಅಂಶುಮಾನ್ ಕೆ ಆರ್)
- ಅನುಸ್ವಾರದ ಅನುಸಾರ (ಅಂಶುಮಾನ್ ಕೆ ಆರ್)
- ಎಕಾರದ ಆವೇಶ (ಅಂಶುಮಾನ್ ಕೆ ಆರ್)
ಇಲ್ಲಿರುವ ಎಲ್ಲ ಲೇಖನ, ವಿಷಯಗಳೂ ಮುಕ್ತವಾಗಿಯೇ ಇರುವುದರಿಂದ (open source), ಚರ್ಚೆ, ಟೀಕೆ, ತಿದ್ದುಪಡಿ, ಪೂರಕ ವಿಚಾರಗಳು, ವಿಚಾರಾಂಶಗಳ ಕೊಡುಗೆ ಇತ್ಯಾದಿ ಸಹಯೋಗಕ್ಕೆ ಎಂದೂ ಬಾಗಿಲು ತೆರೆದೇ ಇರುತ್ತದೆ. ಇದಕ್ಕಾಗಿ ದಯವಿಟ್ಟು issues ಹಾಗೂ pull-requestಗಳನ್ನು ಬಳಸಿ.
Since all the articles and materials here are available as open source, the door will always be open for discussion, criticism, corrections, supporting material and contributions. Please use issues ಹಾಗೂ pull-requests for this purpose.
ಈ ತಾಣದಲ್ಲಿ ಪ್ರಕಾಶಿತವಾಗಿರುವ ಮೊದಲ ಹಲವು ಲೇಖನ, ವಿಷಯಗಳು ಹಿಂದೆ https://jnaanasootaka.blogspot.com/ ಎಂಬ ತಾಣದಲ್ಲಿದ್ದವು. ಆದರೆ, ಪ್ರವೇಶ, ಪ್ರಕಾಶನ, ಸಹಯೋಗ ಹಾಗೂ ತಿದ್ದುಪಡಿಗಳ ಅನುಕ್ರಮಗಳ ಸೌಲಭ್ಯಕ್ಕಾಗಿ ಇಲ್ಲಿಗೆ ಸ್ಥಳಾಂತರಿಸುವುದಾಗಿದೆ. ಇನ್ನು ಮುಂದಿನ ಲೇಖನ, ವಿಷಯಗಳೆಲ್ಲವೂ ಇಲ್ಲೇ ಪ್ರಕಾಶಿತವಾಗುತ್ತವೆ.
The initial articles and materials in this repository were hosted in https://jnaanasootaka.blogspot.com/. They have been moved here for the ease of access, publishing and collaboration. All new articles and materials will be published here.